December 6, 2019

ಕಟ್ ‘ ಕತೆಗಳು -3

1. ಮುದ್ದಿನ ಮಗಳು ಚಿನ್ನದ ಕಾಲ್ಗೆಜ್ಜೆಗಾಗಿ ಹಠ ಹಿಡಿದು ಎರಡು ದಿನ ಊಟ ಬಿಟ್ಟಿದ್ದಳು , ತಂದೆ ಮಾರನೆ ದಿನ ಕಾಲಿಲ್ಲದ ಹುಡುಗಿಯನ್ನು ಅವಳ ಮುಂದೆ ತಂದು ನಿಲ್ಲಿಸಿದ್ದೆ ತಡ, ಮಗಳ ಉಪವಾಸಕ್ಕೆ ಬ್ರೇಕ್ …

Read More