April 1, 2020

ನನಗೆ ಅರಿವಿಲ್ಲವೆಂದು..

ಸಾಯಂ ಸಂದ್ಯೆಯ ಏಕಾಂತತೆಯಲ್ಲಿ ಅವಳು ಕೇಳಿದಳು… ಇನ್ನೆಷ್ಟು ಕಾಲ ನನ್ನ ಪ್ರೀತಿಸುವೆ ಎಂದು.. ಸಲ್ಲದ ಮೌನವ ಮುರಿದು ಮೊಗೆದೆ ನನ್ನ ಮರಣ ದಿನ ನನಗರಿವಿಲ್ಲವೆಂದು …!

Read More