November 17, 2019

ಹ್ಯಾಪಿ ಬರ್ತ್ ಡೇ ನೆನಪಿನ ಸಂಚಿ

ಇವತ್ತು ಬೆಳ್ಳಂಬೆಳಿಗ್ಗೆ  ವರ್ಡ್ಪ್ರೆಸ್ ನನಗೆ ಶುಭಾಶಯವನ್ನು ಕೋರಿತ್ತು , ನನ್ನ  “ನೆನಪಿನ ಸಂಚಿ” ಬ್ಲಾಗಿಗೆ ಮೂರನೇ ವರ್ಷದ ವರ್ಷ ತುಂಬಿದೆ ಅಂತೆ.. ಅಬ್ಬಾ ಮೂರು ವರ್ಷ!,  ಎದ್ದು ಬಿದ್ದು ಅಂಬೆಗಾಲಿನ ಸಮಯ ದಾಟಿದೆ ಎಂದರ್ಥ! …

Read More