April 6, 2020

ಹೇಗೆ ಮರೆಯಲಿ..?

ಬಚ್ಚಿಟ್ಟ ಭಾವನೆಯಲಿ.. ಸುತ್ತಿಟ್ಟ ಕನಸಲಿ, ಮೈ ಮರೆತು ಯೋಚಿಸಿದಾಗ ಮಿಂಚಂತೆ ನೆನಪಾಗುವ ಪ್ರೇಯಸಿ…ಮರೆಯಲೇನು ನಿನ್ನ ? ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ.. ಆದರೆ..! ಹೃದಯವೇ ನೀನಾದರೆ ಹೇಗೆ ತಾನೆ ಮರೆಯಲಿ…??

Read More