April 6, 2020

ವ್ಯಸನ ವ್ಯೂಹ

‘ನನ್ನ ದೇಶ, ನನ್ನ ಜನ, ಜಾತ್ಯಾತೀತತೆ, ಕೋಮುವಾದ, ಸುಧಾರಿತ ಭಾರತ’ದ ಬಗ್ಗೆ ಮಾತನಾಡುವ ಅವನು ಅದಾಗಲೇ ಒಂದು ಪ್ಯಾಕೆಟ್ ಸಿಗರೆಟ್ ಸುಟ್ಟಿದ್ದ; ಭವಿಷ್ಯದ ಭಾರತದ ಶ್ವಾಸಕೋಶ ಕಪ್ಪಾಗಿತ್ತು. ‘ಇಂಡಿಯಾ ದ ಸೂಪರ್ ಪವರ್’ ನಕ್ಷತ್ರ …

Read More