November 17, 2019

ಪ್ರತೀ ಸಂಜೆ…!

ಹೇಯ್ ಹುಡುಗಿ.. ! ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ …

Read More

ರೂಹೀ -3

ಮಳೆ-ಬಿಸಿಲು ಸೇರಿ ಕಾಮನಬಿಲ್ಲು ಮೂಡುವ ಪರಿಗೆ ಅಚ್ಚರಿಗೊಳ್ಳುತ್ತೇನೆ; ನಾ ಸಿಕ್ಕ ಘಳಿಗೆ ನಿನದೊಂದು ಮುಗುಳ್ನಗುವಿಗೇ ಹೂವಿನ ಮೊಗ್ಗೊಂದು ಬಿರಿದು ನನ್ನೆದೆ ಬಾಂದಳದಿ ಚಿತ್ರೋಧ್ಯಾನ ಧೇನಿಸುತ್ತದೆ… ಮಳೆಬಿಲ್ಲೂ ಅಲ್ಲಿ ಸೋಲುತ್ತದೆ.. ~ ಹುಸೇನಿ Leave a …

Read More

ರೂಹೀ -2

ಒಡೆದ ಎದೆಗೂಡಿನ ಚೂರುಗಳು.. ಆರಿಸಲೂ ಆಗದೇ ಚಡಪಡಿಸುತ್ತಾ ಸದ್ದಿಲ್ಲದೆ ದಿಟ್ಟಿಸುತ್ತಿದ್ದೇನೆ ವಿವಶನಾಗಿ.. ಮತ್ತೆ ಜೋಡಿಸಬೇಕು… ಈ ಸಜೀವ ಒಡಪಿನಲ್ಲಿ ಅಸಹನೀಯ ನೋವಿದೆ.. ಅಲ್ಲಿ ನೀನು.. ಇಲ್ಲಿ ನಾನು, ಮಧ್ಯೆಗಿನ ಬೆಂಕಿಯ ದಾಟಿ ನಿನ್ನ ಕರಗಳನ್ನೊಮ್ಮೆ …

Read More