November 14, 2019

ರೂಹೀ -1

ಬೀಜವೊಂದು ಮೊಳಕೆ- ಯೊಡೆದು ಮರವಾಗಿ ಹಬ್ಬುವುದು ನೋಡಿ ಮೂಕವಿಸ್ಮಿತನಾಗುತ್ತೇನೆ; ಅಪರಾತ್ರಿಯಲ್ಲೊಮ್ಮೆ ನೀನು ನೆನಪಾಗುತೀಯ .. ಹೂತಿಟ್ಟ ಕನಸೊಂದು ಕೆದರಿ ಗರ್ಭಕಟ್ಟಿ ಟಿಸಿಲೊಡೆದು ಬದುಕಿನ ಹಾದಿ ತೋರಿಸುತ್ತದೆ; ಬೀಜ-ಮೊಳಕೆ ವಿಜ್ಞಾನವೂ ಅಲ್ಲಿ ಸೋಲುತ್ತದೆ.. ~ಹುಸೇನಿ Leave …

Read More