November 15, 2019

ಬಾ ರಚ್ಚೆ ಹಿಡಿ..

ಬಾ ರಚ್ಚೆ ಹಿಡಿ.. ಕೋಪ ತೋರ್ಸು.. ಗ್ಲಾಸು ತುಂಬಾ ಹಾಲು ಬೇಕಂತ,ಆ ಚಕ್ಲಿ ಪ್ಯಾಕೆಟಲ್ಲೇ ಬೇಕಂತ, ಹೊಸ ಪ್ಲೇಟಲ್ಲೇ ಊಟ ಕೊಡು ಅಂತೆಲ್ಲಾ ಹಠ ಹಿಡಿ, ನಾ ನಿನ್ನನ್ನೆತ್ತಿ ಮುದ್ದಾಡಲು ಓಡಿ ಬಂದಾಗ ಕೈಗೆ …

Read More

ಪ್ರತೀ ಸಂಜೆ…!

ಹೇಯ್ ಹುಡುಗಿ.. ! ಈ ಕೊಳದ ದಂಡೆಯಲ್ಲಿ ಇಂದೂ ಕಾದು ಕುಳಿತಿದ್ದೇನೆ. ಎದೆಯ ನೋವು ನಲಿವು,ಆರ್ದ್ರತೆ, ಸಂತಸ, ಸಂಭ್ರಮವನ್ನೆಲ್ಲ ನಿನ್ನಲ್ಲಿ ಹರವಿ ಈ ಕ್ಷಣ ‘ಜೀವಿಸಲು’ಕಾಯುವ ಘಳಿಗೆ ಇದು.ಕೈಯೊಳಗೆ ಕೈ ಪೋಣಿಸಿ ಬೆರಳುಗಳ ಮಧ್ಯದ …

Read More

ನನ್ನ ಹೆಸರು..

“ನಿನ್ನ ಹೆಸರು ಹೇಳುವಾಗೆಲ್ಲಾ ಖುಷಿಯಲೆಗಳು ಪುಟಿದೇಳುತ್ತವೆ.. ಭಾವ ತಂತುವೊಂದು ಮೀಟಿ ರಾಗವ ಹೊಮ್ಮಿದ ಹಾಗೆ.. ಅದು ತರಂಗವೆಬ್ಬಿಸುತ್ತಾ ಹಾಡಿನಾಚೆಗೂ ಇರುವ ಶುಭದ ಹಾದಿಯನ್ನೇ ತೆರೆಯುವ ಹಾಗೆ.. ನನ್ನ ಕುಟುಂಬದಲ್ಯಾರೂ ಈ ಹೆಸರಿನವರಿಲ್ಲ.. ಯಾರಾದರೂ ಬಾಯಿಂದ …

Read More

ಏ ರೂಹಿ…! ನೀ ತಾಯಿಯಾಗುವಾಗೆಲ್ಲ…

…. ನೀನು ಮಗುವಾಗ್ತಾ ಇದ್ದೀಯಾ … …. ನೀನು ತಾಯಿಯಾದಂತೆಲ್ಲಾ ನಾನು ಮಗುವಾಗುತ್ತಿದ್ದೇನೆ… ಹೌದು.. ನೀನು ಮಮತೆಯ ಮಡಿಲಾದಂತೆಲ್ಲಾ ನಾನು ಮಗುವಾಗುತ್ತೇನೆ… ಮತ್ತೆ ಮತ್ತೆ.. ಹಾಗೆ ಮಗುವಾದಾಗೆಲ್ಲ ನನ್ನ ಮಗುತನ ಸುಮ್ಮನೆ ಗರಿ ಬಿಚ್ಚುತ್ತದೆ.. …

Read More

ಖಾಲಿ ಗೆರೆಯಲ್ಲಿ….

…ಒಂದು ಪ್ರಶ್ನೆ, ಅದರ ಉತ್ತರದಲ್ಲಿ ಮೂಡಿದ ಮತ್ತೆರಡು ಪ್ರಶ್ನೆ, ಈಗ ಎಷ್ಟೆಂದರೆ ಒಳಗಿನ ದನಿಯೇ ಕೇಳದಷ್ಟು ಪ್ರಶ್ನೆಗಳ ಸಂತೆಗೂಡು, ಹೊರತೆಗೆದು ನಿರಾಳವಾಗಲಾರದ ವಿಕ್ಷಿಪ್ತ ಮನಸ್ಥಿತಿ, ಜೊತೆಗೂಡಿ ಮತ್ತಷ್ಟು ನಿರ್ಲಿಪ್ತತೆಗೆ ತಳ್ಳುವ ತಲ್ಲಣಗಳು, ದ್ವಂದ್ವಗಳು. ಉತ್ತರ …

Read More

ಯಾ ರೂಹಿ ….

ಯಾ ರೂಹೀ ಸಂಭಂದಗಳಿಗೆ ಅರ್ಥದ ಮೊದಲು ಹೆಸರು ಹುಡುಕುವ ಲೋಕ-ಕ್ರಿಯೆಯಲ್ಲಿ ‘ಹುಚ್ಚರು’ ಅಂತನ್ನಿಸಿ ನಗುವ ಬಾ…! _ ತೋಡಿನ ಮರಳು ಹೆಕ್ಕಿ ತಟದಲ್ಲೊಂದು ಮನೆ ಮಾಡಿ ಮನ್ನುಂಡೆ ಮಾಡಿ ಆಟ ಆಡಿದ್ದೆ; ಅಂಥದ್ದೊಂದೇ ಮರಳ …

Read More