October 19, 2019

ಮಳೆ ಹುಡುಗನ ಮರ್ಮರಗಳು – ೧

೧) ಮಳೆ ಹೊಯ್ದಷ್ಟೂ ಕನಸುತ್ತೇನೆ ಭಾವದ ಹಕ್ಕಿಯ ರೆಕ್ಕೆಗಳಿಗೆ ಅಕ್ಷರವನ್ನು ಕಟ್ಟಿ ಜಗದಗಲ ಹಾರುತ್ತೇನೆ… ೨) ಇಲ್ಲಿ ನಿಲ್ಲದ ಗಾಳಿ ಮಳೆ ಮೊದಲ ಪ್ರೇಮದ ಹೈಕ್ಳು ಗರಿ ಬಿಚ್ಚಿ ಸಂಭ್ರಮಿಸಿದರೆ ಮುಖವಾಡದವರು ಹೆದರಿ ಬಾಗಿಲು …

Read More