October 19, 2019

ಬಿಂದು – 12

ನಾನು ನಿನ್ನ ಎದೆಗವಿಚಿಕೊಂಡ ಕ್ಷಣ, ದೂರದಲಿ ಮುಳ್ಳು ಬೇಲಿಯನು ಬಳ್ಳಿಯೊಂದು ಮುಗ್ದವಾಗಿ ತಬ್ಬಿರುವುದು ಗೋಚರಿಸಿತು … ಹುಸೇನಿ ~ Leave a comment

Read More