October 19, 2019

ನೆನಪುಗಳಾಗಿ..!

ಅಪರಿಚಿತನಾಗಿ ನಿನ್ನ ಬಳಿ ಬಂದೆ.. ಗೆಳೆತನವಾಗಿ ಬೆರೆತೆ.. ಪ್ರೀತಿಯಾಗಿ ನಿನ್ನ ಅರಿತೆ.. ಕೊನೆಗೆ.. ಮೌನವಾಗಿ ನೀನು ಕಳೆದು ಹೋದೆ.. ಆದರೂ.. ನೆನಪುಗಳಾಗಿ ಕಾಯುತ್ತಿದ್ದೇನೆ..!!

Read More