October 19, 2019

ಗೆಳೆಯಾ..

ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… ‪#‎ಆತ್ಮೀಯ_ಗೆಳೆಯನಿಗೆ‬ Leave a comment

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More