November 17, 2019

ಕೊನೆಯ ಉಡುಗೊರೆ

                  ಕಣ್ಣಾಗಿ ನಾನೂ,                   ಆ ಕಣ್ಣಲ್ಲಿ ಕಣ್ಣೀರಾಗಿ ನಿನ್ನ ನೆನಪುಗಲೂ,                   ಅಳಲಾರೆ ನಾನು…. ಎಂದಿಗೂ!                   ಆ ಕಣ್ಣೀರು ಕೂಡ ನನ್ನಿಂದ ದೂರವಾಗುವುದು ನನಗಿಷ್ಟವಿಲ್ಲ…!                   ಅದು ನೀ ನನಗೆ ಕೊಟ್ಟ ಕೊನೆಯ ಉಡುಗೊರೆ !!

Read More