November 17, 2019

ಕನ್ನಡಿ ಕವಿತೆಗಳು‬

೧) ಈಗ ನಾ ನೋಡಿ ಬಂದ ಕನ್ನಡಿಯ ಬಿಂಬ ಇನ್ನು ಅಲ್ಲೇ ಇರಬಹುದಾ ? ೨) ಒಡೆದು ಚೆಲ್ಲಿ ಬಿದ್ದ ಕನ್ನಡಿಯೊಳಗೆ ನನ್ನ ಹಲವು ಮುಖವಾಡಗಳು. ೩) ನಗುಮೊಗವ ತೋರಿದ ನೀನು, ಒಡಲಿನ ತಪನೆಯ …

Read More