March 29, 2020

ಕನ್ನಡವೆಂದರೆ ನನಗೆ

ಕನ್ನಡವೆಂದರೆ ನನಗೆ ಕಲಿತ ಮೊತ್ತ ಮೊದಲ ಅಕ್ಷರ, ಉರು ಹೊಡೆದ ಮೊದಲ ಪದ್ಯ ಹಾಡಿ ನಲಿದ ಮೊದಲ ಹಾಡು ತೊದಲಿ ಮಾಡಿದ ಮೊದಲ ಭಾಷಣ ಕಾಪಿ ಹೊಡೆದು ಬರೆದ ಮೊದಲ ಪ್ರಬಂಧ ಬರೆದು ಅಡಗಿಸಿಟ್ಟ …

Read More