October 19, 2019

ಕನಸಲ್ಲಾದರೂ..!

                ಬೆಳಗಾಗುವ ತನಕ ಕಾದೆ… ನನ್ನ ಕನಸಿನಲ್ಲಿ ನಿನ್ನ ಕಾಣಲು…                 ಆದರೆ…                 ನಿನ್ನ ನೆನಪುಗಳು ನನ್ನ ಜತೆಗೂಡಿ..                 ಮಲಗುವುದ ಮರೆತು ಹೋದೆ..!                 ನನ್ನನ್ನೊಮ್ಮೆ ಏಕಾಂಗಿಯಾಗಿ ಬಿಟ್ಟು ಬಿಡು..                 ಕನಸಲ್ಲಾದರೂ ನಿನ್ನನ್ನೊಮ್ಮೆ ನಾನು ಕಾಣಬೇಕು…!

Read More