October 19, 2019

ಎದೆಗರ್ಭ

ಬಂಜೆ ಎಂದು ಮೂದಲಿಸಿದರು; “ನಾನೇ ನಿನ್ನ ಮಗು” ಅಂದವನೇ ಅವಳ ಮಡಿಲ ಮೇಲೆ ಮಗುವಾದ, ಲೋಕದ ಸಮಸ್ತ ತಾಯ್ತನ ಅವಳ ಎದೆಗರ್ಭವ ಹೊಕ್ಕಿತು… Leave a comment

Read More