April 1, 2020

ಇಬ್ಬನಿ ಹಾಯ್ಕು -೨

ದಾರಿಯಲ್ಲಿ ಹಾವು ಪೊರೆ ಕಳಚಿದೆ ನನ್ನ ಮುಖವಾಡ ಕಂಪಿಸಿತು. * ಒಡೆದು ಚೂರಾದ ಕನ್ನಡಿ ಯಾವುದರಲ್ಲಿ ನಾನು ? * ಹಗಲಲ್ಲಿ ಸೂರ್ಯ ರಾತ್ರಿ ಚಂದ್ರ ಇಬ್ಬರನ್ನು ಹೊರುವ ಒಂದೇ ಬಾವಿ. * ನೀರಲ್ಲಿ …

Read More