October 19, 2019

ಅವಳು …

೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …

Read More

ಅಮ್ಮಾ…

ಬಂಜೆಯೆಂದು ತಿರಸ್ಕೃತಳಾಗಿದ್ದ ಹೆಣ್ಣು, ತಿಂಗಳ ಹಿಂದೆ ದತ್ತು ಪಡೆದ ಮಗು ಇಂದು ಅಮ್ಮಾ ಎಂದು ಕೂಗಿದೆ… Leave a comment

Read More

ಅಮ್ಮಾ..

                  ಓ ಮಮಕಾರದ ಅಕ್ಷಯ ನಿಧಿಯೇ                   ನಿನಗೆ ಕೋಟಿ ವಂದನೆ..!                   ಓ ಸ್ನೇಹದ ಮೂರ್ತ ರೂಪವೇ                   ನಿನಗೆ ಕೋಟಿ ವಂದನೆ..!                   ನಡು ರಾತ್ರಿಯಲು ನನ್ನ ಅಳುವಿಗೆ                   ಎದೆ ಹಾಲಿನ ಸಾಂತ್ವನ ನೀಡಿ..                   ನನ್ನ ಹಟಕ್ಕೆಲ್ಲ ತಲೆಬಾಗಿ …

Read More