October 15, 2019

ಬಿಂದು – 19

ಕಳೆದು ಹೋದ ನಿನ್ನೆಗಳನೂ
ಬರಲಿರುವ ನಾಳೆಯನೂ
ಬೆಂಕಿ ಹಾಕಿ ಸುಟ್ಟು ಬಿಟ್ಟೆ;
ಇಂದಿನ ಬದುಕು ಕೈ ಬೀಸಿ
ಕರೆಯಿತು..

ಹುಸೇನಿ ~

2 thoughts on “ಬಿಂದು – 19

Leave a Reply

Your email address will not be published. Required fields are marked *