November 17, 2019

ಗೆಳೆಯಾ..

ಭವಿತವ್ಯದ ಕವಲಿನಲಿ ತುಂಬು ತಮವಿದೆ ಬೆಳಕಾಗಿ ಬರಿ ನಿನ್ನನ್ನಷ್ಟೇ ತುಂಬಿಕೊಂಡಿದ್ದೇನೆ ಗೆಳೆಯಾ… ನೀನೊಂದು ಕಂದೀಲು ಆವರಿಸಿದಂತೆಲ್ಲಾ ನನ್ನನ್ನು ನಾನೆ ಕಾಣುತ್ತಿದ್ದೇನೆ… ‪#‎ಆತ್ಮೀಯ_ಗೆಳೆಯನಿಗೆ‬ Leave a comment

Read More

ಹುಸೇನಿ ಪದ್ಯಗಳು – 36

1) ಕಿವಿಗೊಟ್ಟೆಯಾ…? ಆ ಕಾನನದಿ ಮುದಿ ಮರದ ಕೊನೆಯ ತರಗೆಲೆ ಉದುರಿದ ಶಬ್ದ.. ಕಿವಿಗೊಟ್ಟೆಯಾ…? ನನ್ನ ಎದೆ ಬಿರಿದ ಶಬ್ದ.. 2) ಅಬ್ಬಾ ! ಇನ್ನೆಷ್ಟು ಮಾತನಾಡಲಿ, ಒಳಗುದಿ ನೀ ತಿಳಿಯಲೇ ಇಲ್ಲ, ಇನ್ನು …

Read More

… ಮತ್ತದೇ ಖಾಲಿತನ..

ಕಪ್ಪುಗಟ್ಟಿದ ಭಾನು, ರೆಕ್ಕೆ ಮುರಿದುಕೊಂಡ ಕಾಗೆ, ಕಂಡವರಿಗೆ ಕೈ ಚಾಚುವ ಹರಕಲು ಹುಡುಗಿ, ಸಂತೆ ಮುಗಿದ ನೀರವ ರಸ್ತೆ, ಬೊಚ್ಚು ಬಾಯಿ ಅಜ್ಜಿಯ ನಿರಿ ಚಹರೆ ಕಿಟಕಿಯಾಚೆಗೆ ಏನೂ ಹೊಸದಿಲ್ಲ… ಈಚೆಗೂ ಅಷ್ಟೇ… ನಿನ್ನ ನೆನಪುಗಳು… …

Read More

ನಿಯ್ಯತ್ತಿನ ಕರೆಗಳು (ಹುಸೇನಿ ಪದ್ಯಗಳು – 35)

ನಿಯ್ಯತ್ತು ಸುತ್ತಿಕೊಂಡಿದೆ, ಉಸಿರಿಗೊಂದಿಷ್ಟು ಗಾಳಿ ಕೊಡಿ ~ ನಿಯ್ಯತ್ತು ಅಂದರೆ ಪಾದ ಮತ್ತು ಚಪ್ಪಲಿ; ಅಷ್ಟೂ ಸನಿಹವಿರುವ ಸಾವು.. ~ ನಿಯ್ಯತ್ತು ಎಂದರೆ ನಡೆದ ಕಾಲುದಾರಿ ನಡುವೆ ತೊಟ್ಟಿಕ್ಕಿದ ನೆತ್ತರು, ಮತ್ತದರ ಕಮಟು .. …

Read More

ದೊರೆಯೊಂದಿಗಿನ ಸ್ವಗತ

ನನ್ನದೆಲ್ಲವೂ ನಿನ್ನದು ಎಂದರಿತ ದಿನದಿಂದ ಕಳೆದುಕೊಳ್ಳುವ ಭಯವ ತೊರೆದಿದ್ದೇನೆ ದೊರೆಯೇ… ~ ನಾನು ಜನರಿಗೆ ಮೋಸ ಮಾಡೋದಿಲ್ಲ ಅಂತ ಹೇಳಿದ್ದ ದಿನ ಅಪರಾತ್ರಿ ಎದ್ದು ಬಿಕ್ಕಿ ಬಿಕ್ಕಿ ಅತ್ತಿದ್ದೆ ದೊರೆಯೇ… ಈ ಕಾಲವೆಲ್ಲ ನಿನಗೆ …

Read More

ಅಚ್ಛೇ ದಿನ್

ಮುಂಜಾವಿಗೆ ಒಮ್ಮೆ ಎದ್ದು ಆಮೇಲೆ ಮಲಗಿದರೆ ಮತ್ತೆ ಎದ್ದೇಳಲು ಅಮ್ಮ ಬಂದು ಫ್ಯಾನ್ ಆಫ್ ಮಾಡಿ ಒಂದು ಒದಿಬೇಕು ಇಲ್ಲಾ ರಗ್ಗನ್ನೆತ್ತಿ ಬಿಸಾಡಬೇಕು.. ದಿನವೆಲ್ಲಾ ಅಮ್ಮನ ಹಿಂದೆ ಮುಂದೆ ಅಲೆಮಾರಿಯಾಗುವುದು, ಮನಸ್ಸಾದರೆ ತೋಟಕ್ಕೆ ಹೋಗಿ …

Read More