October 15, 2019

ಮತ್ತೇನಿಲ್ಲ …

ಮತ್ತೇನಿಲ್ಲ.. ನಿನ್ನ ಮುಂಗುರುಳಲಿ ಜಿನುಗುವ ಕವಿತೆಯಾಗಬೇಕು ಅಷ್ಟೇ … — ಮತ್ತೇನಿಲ್ಲ … ನೀನೆಂಬ ದೀಪದ ಮುಂದೆ ಪತಂಗವಾಗಬೇಕು; ಅಷ್ಟೇ … ~ ಈ ಬಾರಿ ಪತಂಗ ಮುತ್ತಿಕ್ಕುವ ಮೊದಲೇ ಗಾಳಿ ದೀಪವನ್ನು ಆರಿಸಿದೆ.. …

Read More

ಬಿಂದು – 11

ನಾನು – ನನ್ನದು ಎಂದವರೆಲ್ಲಾ ನಿರಂಬಳವಾಗಿ ನಿಟ್ಟುಸಿರಿಟ್ಟು ಮಣ್ಣು ಹೊದ್ದು ಮಲಗಿದ್ದಾರೆ ಗೆಳೆಯಾ.. ಬಾ ನಾವು ನಮ್ಮದು ಎಂದು ಪ್ರಾರಂಭಿಸೋಣ… ಹುಸೇನಿ ~ ನಿಮ್ಮ ನಲ್ನುಡಿ

Read More

ಏರ್ಪೋರ್ಟ್ ಚಿತ್ರಗಳು ..

ಏರ್ಪೋರ್ಟ್ ಹೊರಗಡೆ ತಮ್ಮವರಿಗಾಗಿ ಕಾಯುವ ದಟ್ಟ ಜನಸಂದಣಿ. ಪಿಸುಮಾತುಗಳೆಲ್ಲವೂ ಒಟ್ಟಾಗಿ ಒಂದು ಸಣ್ಣ ಸಂತೆಯಷ್ಟು ಗೌಜು,ಗದ್ದಲ..ಕೆಲವು ಮುಖಗಳಲ್ಲಿ ಕಾತರಿಕೆಯ ಚಡಪಡಿಕೆ, ಇನ್ನು ಕೆಲವು ಮುಖಗಳಲ್ಲಿ ಅಗಲಿಕೆಯ ನೋವು..ಒಂಥರಾ ವಿಕ್ಷಿಬ್ದ ವಾತಾವರಣ.. ಪತಿಯನ್ನು ಬೀಳ್ಕೊಡುವ ಪತ್ನಿಯ …

Read More