October 19, 2019

ಬಿಂದು – 10

೧) ಮನುಷ್ಯ ತಾನೇ ಸೃಷ್ಟಿಸಿದ ಕರ್ಕಶಕ್ಕೆ ಕಿವಿ ಮುಚ್ಚಿದ್ದ, ಯಾರೂ ಕೇಳದ ರಾಗಕೆ ಎಲೆಯೊಂದು ತಲೆದೂಗುತ್ತಿತ್ತು.. ೨) ಮನುಷ್ಯ ತನ್ನೆಲ್ಲ ವಿಜ್ಞಾನವನ್ನು ಬಳಸಿ ಚಂದಿರ ಲೋಕಕ್ಕೆ ಹೋದ; ತಿಂಗಳ ರಾತ್ರಿ ಕೊಳದೊಳಗಿಂದ ಚಂದಿರ ಕಿಸಕ್ಕನೆ …

Read More

ರಂಝಾನ್ ಪ್ರಾರ್ಥನೆಗಳು

1) ಬೀಜದೊಳಗೆ ಮರವಿಟ್ಟ, ಹೂವೊಳಗೆ ಸುಗಂದವಿಟ್ಟ ದೊರೆಯೇ.. ಕಸುವು ಮರೆತ ಕಣ್ಣೊಳಗೊಂದಿಷ್ಟು ಹನಿ ತುಂಬಿಸು, ಪಾಪವನ್ನೆಲ್ಲ ತೊಳೆದು ನಿನ್ನ ದಾರಿಯ ಹುಡುಕಬೇಕು… 2) ರಂಝಾನಿನ ರಾತ್ರಿ, ಕರಗಳನ್ನೆತ್ತಿ ನಿನ್ನೆಡೆಗೆ ಚಾಚಿದ್ದೇನೆ ದೊರೆಯೇ.. ಎಲ್ಲದಕ್ಕೂ ಮೊದಲಾಗಿ …

Read More

ಸ್ನೇಹಿತರ ದಿನದಂದು ..

ತನ್ನ ಗೆಳೆತಿ ಜೀವನ್ಮುಖಿ (ದೀಪಕ್ಕನ ಮಗಳು) ಮಾತು ಬಿಟ್ಟಳೆಂದು ಒಂದೇ ಸಮನೆ ಅಳುತ್ತಿದ್ದ ಅವಳ ಗೆಳತಿ. ದೀಪಕ್ಕ, ಗಿರೀಶಣ್ಣ ಯಾರೂ ಸಮಾಧಾನಿಸಿದರೂ ಸಾಮಾಧಾನವಾಗದ ಅವರನ್ನು ಪ್ರೀತಿಯಿಂದ ಬರಸೆಳೆದು ಮುದ್ದುಮಾಡಿ, ಕೈ ಕೈ ಪೋಣಿಸಿ ಕೋಪವನ್ನು …

Read More