October 19, 2019

ಹಗಲೇ ತಡಿ…

ಹಗಲೇ ತಡಿ, ಬೊಗಸೆ ಬೆಳಕನ್ನು ತುಂಬಿಕೊಳ್ಳುತ್ತೇನೆ ಬರುವ ಕತ್ತಲಿಗೆ ಕಣ್ಣೀರು ಕಾಣುವುದಿಲ್ಲ, ಅವರು ನಾನು ಪರಮ ಸುಖಿ ಅಂತ ಮಾತು ಶುರುವಿಟ್ಟಿದ್ದಾರಂತೆ… ~ಹುಸೇನಿ Leave a comment

Read More

ನೀನು..

ಕಡಲ ತಡಿ ನೀನು, ಭೋರ್ಗರೆದು ಮೊರೆದು, ಸಿಡಿದು, ಹಾಲ್ನೊರೆಗೆರೆದು, ನಿನ್ನ ಭೇಟಿಯಲ್ಲಿ ಶಾಂತ – ಅಲೆ ನಾನು..! ಧರಿತ್ರಿ ನೀನು.. ನೀಲ ನಭದಿ ಕಪ್ಪಿಟ್ಟು ಹಾರಿ ಹರಡಿ, ಗುಡುಗು ಸಿಡಿಲಿಗೆ ಚದುರಿ ಹನಿಯಾಗಿ ನಿನ್ನೊಳಗೆ …

Read More

ರೂಹೀ -3

ಮಳೆ-ಬಿಸಿಲು ಸೇರಿ ಕಾಮನಬಿಲ್ಲು ಮೂಡುವ ಪರಿಗೆ ಅಚ್ಚರಿಗೊಳ್ಳುತ್ತೇನೆ; ನಾ ಸಿಕ್ಕ ಘಳಿಗೆ ನಿನದೊಂದು ಮುಗುಳ್ನಗುವಿಗೇ ಹೂವಿನ ಮೊಗ್ಗೊಂದು ಬಿರಿದು ನನ್ನೆದೆ ಬಾಂದಳದಿ ಚಿತ್ರೋಧ್ಯಾನ ಧೇನಿಸುತ್ತದೆ… ಮಳೆಬಿಲ್ಲೂ ಅಲ್ಲಿ ಸೋಲುತ್ತದೆ.. ~ ಹುಸೇನಿ Leave a …

Read More

ನೀನು – ನಾನು (ಹುಸೇನಿ ಪದ್ಯಗಳು – 30)

೧) ‘ನೀನು’ ಎನ್ನುವಾಗ ನನ್ನಿ೦ದ ನಿನ್ನ ಪ್ರತ್ಯೇಕಿಸುವ ಪ್ರತಿಬಿಂಬವೊಂದು ಒಮ್ಮೆಲೇ ಮೂಡಿ ಇಲ್ಲವಾಗುತ್ತದೆ; ಆ ಕ್ಷಣ ಆತ್ಮವಿಲ್ಲದ ಜಡದಂತೆ ಸ್ಥಬ್ದ ನಾನು.. ! ೨) ಇಲ್ಲಿರುವುದೆಲ್ಲ ಬರಿ ಜಂಜಡಗಳೆಂಬ ಸ್ಥಿತಪ್ರಜ್ಞೆಯಿಂದ ಸರ್ವಪರಿತ್ಯಾಗಿಯಾಗಲು ಹೊರಡಲಣಿಯಾಗುತ್ತಿದ್ದೆ; ನಾ …

Read More

ರೂಹೀ -2

ಒಡೆದ ಎದೆಗೂಡಿನ ಚೂರುಗಳು.. ಆರಿಸಲೂ ಆಗದೇ ಚಡಪಡಿಸುತ್ತಾ ಸದ್ದಿಲ್ಲದೆ ದಿಟ್ಟಿಸುತ್ತಿದ್ದೇನೆ ವಿವಶನಾಗಿ.. ಮತ್ತೆ ಜೋಡಿಸಬೇಕು… ಈ ಸಜೀವ ಒಡಪಿನಲ್ಲಿ ಅಸಹನೀಯ ನೋವಿದೆ.. ಅಲ್ಲಿ ನೀನು.. ಇಲ್ಲಿ ನಾನು, ಮಧ್ಯೆಗಿನ ಬೆಂಕಿಯ ದಾಟಿ ನಿನ್ನ ಕರಗಳನ್ನೊಮ್ಮೆ …

Read More

ಊರ ಗುಡ್ಡದ ಹಾದಿಯಲ್ಲಿ…

… ಅಮ್ಮನ ಕೊನೆಯ ಕೋಪದ ಕೂಗಿಗೆ ಎದ್ದೇಳುವುದು.. ದಾರಿಯಲ್ಲಿ ಕಾಯುವ ಸಹಪಾಠಿಗಳು .. ಆಮೇಲೆ ಊರ ಗುಡ್ಡದ ಹಾದಿಯಲ್ಲಿ ನಾಗಾಲೋಟ.. ಸ್ಲೇಟಿನಲ್ಲಿ ಬರೆದ ಮೊದಲ ಅಕ್ಷರ.. ಚಿಕ್ಕ ಚಿಕ್ಕ ತಪ್ಪುಗಳನ್ನು ಸುಲಭವಾಗಿ ಮಾಯಿಸಿ ಬಿಡಬಹುದು …

Read More