April 7, 2020

ಬ್ಲೂ ವೇವ್ಸ್ : ನಿಕ್ಷೇಪ -2014

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ ‘ನಿಕ್ಷೇಪ -2014’ ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು. …

Read More

ಮಾತು…ಮೌನ..

ಮಾತು… ನೀಲನಭದಿ ಮಡುಗಟ್ಟಿ ಹಾರಿ ಹರಡಿ, ಗುಡುಗು ಸಿಡಿಲಿಗೆ ಭೂಮಿಗೆರಗಿದ ವರ್ಷಧಾರೆ, ಮೌನ.. ಮಳೆ ನ೦ತರದ ಖಾಲಿ ಅಂಬರ ತೊಳೆದ ಮುತ್ತಿನ೦ಥಾ ಭುವಿಗೆ ಪವಡಿಸುವ ಸೂರ್ಯೋಜಸ್ಸಿನ ಸಿ೦ಗಾರ ಮತ್ತೆ ಅಲ್ಲಲ್ಲೇ ತೇಲುತ್ತಾ ದಟ್ಟೈಸುವ ಬಾನು.. …

Read More

ಹುಸೇನಿ ಪದ್ಯಗಳು – 26

ಅನುಕ್ಷಣ ಧೇನಿಸಿ ಕೊನೆಗೆ ಕಡಲನ್ನು ಸೇರಿದ ಆ ನದಿನೀರಿಗಿಂದು ಅಸ್ತಿತ್ವವೇ – ಇಲ್ಲ. — ತುಂಬಿ ತುಳುಕುವ ಕಡಲಿನ – ಮತ್ತೆ ಮತ್ತೆ ನದಿಗಳ ತನ್ನತ್ತಲೇ ಸೆಳೆವ ಅತಿಮೋಹದ ಹೆಸರೇನು ? — ನಿನಗೆ …

Read More

ಹುಸೇನಿ ಪದ್ಯಗಳು – 25

೧) ಪಯಸ್ವಿನಿ ತೀರ ಬಾಯ್ದೆರೆದುಕೊಂಡಿತ್ತು ನೀ ಕೊಟ್ಟ ನೋವಿನಲ್ಲೊಂದಿಷ್ಟನ್ನು ಹರವಿ ಕೊಟ್ಟೆ, ತೀರದ ಬಿಕ್ಕಳಿಕೆ ದಿಗಿಲು ಹುಟ್ಟಿಸಿತು. ೨) ಎತ್ತಣದ ಮಾಮರ, ಎತ್ತಣದ ಕೋಗಿಲೆ ಎತ್ತಣಿಂದೆತ್ತ ಸಂಭಂದ ಎಂದು ಬರೆದವರು ದಕ್ಷಿಣದವ, ಹಾಡಿದ್ದು ಉತ್ತರದವ …

Read More

ಹುಸೇನಿ ಪದ್ಯಗಳು – 24

೧) ಗೆಳೆಯನೊಬ್ಬನ ಒಡಲೊಳಗಿನ ಹಸಿ ಹಸಿ ನೋವು ಕವಿತೆಯಾಗಿ ಬರುತ್ತದೆ; ಓದಿದವರು ಭಲೇ ಭಲೇ ಅಂತ ಬೆನ್ನು ತಟ್ಟುತ್ತಿದ್ದಾರೆ.. ೨) ನನಗ್ಯಾರೂ ಇಲ್ಲವೆಂದು ಆಕಾಶದೆಡೆಗೆ ದೃಷ್ಟಿಯಿಟ್ಟೆ ಅಗಣಿತ ತಾರೆಗಳು ಕೈಬೀಸಿದವು. ಅಪ್ಪ ನೆನಪಾದ, ಅಪ್ಪ …

Read More

ಹುಸೇನಿ ಪದ್ಯಗಳು – 23

೧) ಸಪ್ತ ಸಾಗರದಾಚೆ ಖಾಲಿ ಅವಕಾಶವೊಂದಿದೆ, ಹೋಗಿ ಬನ್ನಿ ಕವಿತೆಗಳೇ.. ಅವಳ ಕಾಲ್ಗೆಜ್ಜೆ ಮಣಿಗಳಿಗೆ ಕಟ್ಟಿದ್ದ ಕನಸುಗಳು ಉದುರಿ ಬಿದ್ದಿದೆಯಂತೆ ಈ ತೀರದಲಿ, ಹುಡುಕಬೇಕು ನಾನು.. ೨) ಆ ವಿಷ ವರ್ತುಲದಲಿ ಮತ್ತೆ ಗೆದ್ದಿಲುಗಳು …

Read More

ಹುಸೇನಿ ಪದ್ಯಗಳು – 22

೧) ಇಲ್ಲೆಲ್ಲೋ ಕಳಕೊಂಡ ನಿನನ್ನು ನೆನಪಿನ ನಶೆಯಲ್ಲಿ ಹುಡುಕುತ್ತೇನೆ, ಅಮಲೇರಿದಾಗ ಕಣ್ಣಂಚಲಿ ಮೂಡುತ್ತೀಯ ನೀನು, ಹನಿಯಾಗಿ.. ೨) ನಿನ್ನೆ ನಿನ್ನ ನೆನಪನ್ನೆಲ್ಲಾ ತೇಲಿ ಬಿಟ್ಟ ತೊರೆಯಿಂದ ಮೊಗೆದು ನೀರು ಕುಡಿದವರೆಲ್ಲಾ ಇಂದು ತೂರಾಡುತ್ತಿದ್ದಾರೆ,ಚೀರಾಡುತ್ತಿದ್ದಾರೆ; ಮೊನ್ನೆ …

Read More

ಹುಸೇನಿ ಪದ್ಯಗಳು – 21

೧) ಆ ನೋಟದಲ್ಲೇ ನೀ ಹರಡಿಟ್ಟ ಮೋಡದ ಚೂರು ಮಧ್ಯ ರಾತ್ರಿ ಹನಿಯಾಗುತ್ತದೆ; ಅದನಾಯ್ದು ಕವಿತೆ ಕಟ್ಟುವ ಸಂಭ್ರಮ ನನಗೆ.. ೨) ನೀ ತೊರೆದು ಹೋದ ಹಾದಿಗುಂಟ ಸಾಲು ನಕ್ಷತ್ರಗಳ ಕಾವಲುಂಟು; ದಾರಿಯುದ್ದಕ್ಕೂ ಇನ್ನೊಂದಿಷ್ಟಿರುಳು …

Read More

ಹುಸೇನಿ ಪದ್ಯಗಳು – 20

೧) ಜಗತ್ತಿನ ಮತ್ತೆಲ್ಲಾ ಕ್ಷಣಿಕ- ಉನ್ಮಾದಗಳಂತೆ ನನ್ನೊಳಗಿನ ಮೌನಕ್ಕೂ ಹುಚ್ಚು ಗೀಳು. ತನ್ನ ಅಸ್ತಿತ್ವಕ್ಕಾಗಿ ಮಾತಿನ ಮೊರೆ ಹೋಗಿ ಪರಾವಲಂಬಿಯಾಗಿ ಅಸುನೀಗುತ್ತದೆ. ೨) ನಾನು ಮತ್ತೆ ಕಳೆದು ಹೋಗುತ್ತಿದ್ದೇನೆ ಯಾವುದೋ ಮರೀಚಿಕೆ- ಮಾಯೆಯೊಳಗಲ್ಲ ನೀನೆಂಬ …

Read More

ಹುಸೇನಿ ಪದ್ಯಗಳು – 19

೧) ಮುತ್ತನ್ನಲ್ಲ .. ಆ ವಿದಾಯದ ಸಂಜೆ ಅವಳ ಕಣ್ಣಿಂದ ಜಾರಿದ ಹನಿಯೊಂದು ತೀರದಲಿ ಬಿದ್ದು ಕಡಲು ಸೇರಿದೆ, ಅದನಾಯ್ದು ಕೊಟ್ಟರೆ ಕ್ಷಮಿಸುತ್ತಾಳಂತೆ, …. ಹುಡುಕುತ್ತಿದ್ದೇನೆ..! ೨) ಅದೆಷ್ಟು ಕನಸುಗಳನು ಹೂತಿಟ್ಟಿದ್ದೆ ನನ್ನೆದೆಯೊಳಗಿಳಿದು… ಈ …

Read More