October 15, 2019

ಬಿರಿಯದ ಮೊಗ್ಗು -11

ಹಳೆ ನೆನಪು ಹೂ ಹಾಸಿದಾಗೆಲ್ಲ
ಮೋಡ ಬಿರಿದು ತುಸು ಬಿಕ್ಕುತಿದೆ,
ಒಳಗೂ… ಹೊರಗೂ!
Leave a comment

0 thoughts on “ಬಿರಿಯದ ಮೊಗ್ಗು -11

Leave a Reply

Your email address will not be published. Required fields are marked *