October 19, 2019

ವೆಲ್ಕಮ್ ಟು ಬ್ಲಾಗ್ ಲೋಕ ಶಾಫಿ..

ಈ ಡಬ್ಬಾ ನನ್ ಮಗ ಶಾಫಿಗೆ ಬ್ಲಾಗ್ ಮಾಡಿ ಕೊಡ್ತೀನಿ ಅಂತದ್ದು ವಾರ ಆಯಿತು. ಹೆಸರು ಕೊಡೋ, ಟ್ಯಾಗ್ ಲೈನ್ ಏನ್ಬೇಕು ಬ್ಲಾಗ್ ಅಡ್ರೆಸ್ಸ್ ಎನ್ಬೇಕೋ ಅಂತ ಕೇಳಿದ್ರೆ.. ಅದೆಲ್ಲಾ ಗೊತ್ತಾಗಲ್ಲ, ಏನ್ಬೇಕು ನೀನೆ …

Read More

ಫಕೀರನ ವಿರಹದ ಹಾಡುಗಳು (ಹುಸೇನಿ ಪದ್ಯಗಳು – 17)

1) ಮಿಲನಕ್ಕೆ ಸಾಂಗತ್ಯ ಬೇಕಿಲ್ಲ ಗೆಳತೀ, ನಿನ್ನ ರಾತ್ರಿ ನೀ ನೆನಪಾದ ಘಳಿಗೆ ಕೆನ್ನೆಗೆ ಜಾರಿ ಬಿದ್ದ ಕಣ್ಣೀರ ಹನಿಯಲ್ಲಿ ನಿನ್ನ ಬೆಚ್ಚಗಿನ ಸ್ಪರ್ಶದನುಭೂತಿಯಿತ್ತು. 2) ದೂರದಲ್ಲಿ ಕಂಡ ಬೆಳಕನ್ನು ನೀ ಹಿಂಬಾಲಿಸಿದೆ. ಇಲ್ಲಿ …

Read More

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು …

Read More

ಸಾಫ್ಟ್ವೇರ್ ಇಂಜಿನಿಯರ್

‘ನನ್ನ ಮಗ MNC ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್’ ಅಪ್ಪ ಮಗನ ಮೇಲಿನ ಅಭಿಮಾನ ಮೆರೆಯುವ ಹೊತ್ತಿಗೆ ಮಗ ತನ್ನ ಕ್ಯಾಬೀನ್ ಡೆಸ್ಕಲ್ಲಿ ಆಂಟಿ ಸ್ಟ್ರೆಸ್ ಮಾತ್ರೆ ಹುಡುಕ್ತಿದ್ದ.

Read More

ಚಿಗುರುವ ಚಿಗುರ ಚಿವುಟದಿರಿ…!

ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು 1994ರಿಂದ ನಿಷೇಧಿಸಲಾಗಿದೆ. ಆದರೂ ವಾರ್ಷಿಕ 50 ಲಕ್ಷ ಭ್ರೂಣ ಹತ್ಯೆ ಅಧಿಕೃತವಾಗಿ ಪತ್ತೆಯಾಗುತ್ತಿದೆ. ಅನಧಿಕೃತವಾಗಿ ಈ ಸಂಖ್ಯೆ ಅದೆಷ್ಟು ಕೋಟಿ ದಾಟಬಹುದೋ ?. ಆರೋಗ್ಯ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹೆಣ್ಣು …

Read More

ಹನಿ ಕಥನ

ಯುದ್ಧ ಬೇಕು ಯುದ್ದ ಬೇಕು ಅಟ್ಟಹಾಸಗೈದವನ ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್; ಶಾಂತಿ, ಶಾಂತಿ, ಯುದ್ದ ಬೇಡ ಗೋಗರೆಯುತ್ತಿದ್ದವನ ಮಗ ಗಡಿ ಕಾಯುವ ಯೋಧ.. __ ವೃದ್ದಾಶ್ರಮ ಸೇರಿರುವ ರಾಯರು ಹೊತ್ತು ಕಳೆಯಲು “ಪೋಷಕರ …

Read More