November 20, 2019

ಬಾಶೋನ ಶರತ್ಕಾಲದ ಹಾಯ್ಕುಗಳು

haykugalu
1)
ನಾನು ಸತ್ತಿಲ್ಲ!
ಪ್ರಯಾಣದ ಕೊನೆಯು
ಶರತ್ಕಾಲದ ಸಂಜೆಯ ಮಬ್ಬು.

2)
ನನ್ನತ್ತ ಮುಖ ಮಾಡುವೆಯಾ ?
ನಾನೂ ಒಬ್ಬಂಟಿ,
ಈ ಶರತ್ಕಾಲದ ಇಳಿ ಸಂಜೆಯಲಿ.

3)
ಯಾರೂ ಪಯಣಿಸದ
ಈ ದಾರಿಯಲ್ಲಿಂದು
ಶರತ್ಕಾಲದ ಸಂಜೆಯ ಮಬ್ಬು.

ಇದು ಬಾಶೋನ ಹಾಯ್ಕುಗಳ ಅನುವಾದ ಪ್ರಯತ್ನ … ಎಷ್ಟರಮಟ್ಟಿಗೆ ನಿಮಗೆ ಇಷ್ಟವಾಗಬಹುದೆಂಬ ಹೆದರಿಕೆ ನನ್ನದು 🙁
ಇಷ್ಟವಾದರೆ ಹೇಳಿ

4 thoughts on “ಬಾಶೋನ ಶರತ್ಕಾಲದ ಹಾಯ್ಕುಗಳು

Leave a Reply