October 19, 2019

ಒಂದು ಹನಿ

ಮುಗಿಲಲಿ ಕಾಪಿಟ್ಟ ಅಷ್ಟೂ ಮೋಡ ಸುರಿ- ಯಿತು.. ಮನ ತಣಿಯಲಿಲ್ಲ ಒಂದು ಹನಿ ಕಣ್ಣೀರು ನನ್ನ ಸಾಂತ್ವನಪಡಿಸಿತು.. ಒಂದು ಮಾತು

Read More

ಅರ್ಧಸತ್ಯ…!

ಮಳೆ ಬಿದ್ದ ಇಳೆಯಂತೆ ನನ್ನ ಬಾಹ್ಯವ ತೋರುವ ನೀ ಮಿಡಿವ ಅಂತರಂಗದ ಬಿಸುಪನ್ನು ತೋರಿಸದೆ ಹೋದೆ.. ಹೇ ಕನ್ನಡಿ.. ನೀ ತೋರಿದ್ದು ಅರ್ಧಸತ್ಯ…! ನಿಮ್ಮ ನಲ್ನುಡಿ

Read More