October 19, 2019

ಹಗಲು ಕನಸಿನ ಬೆನ್ನೇರಿ …

ಎಲ್ಲ ಆಧುನಿಕ ಭಾರತೀಯ ಹೆತ್ತವರ ಕನಸಂತೆ ನಾನು ಕೂಡ ಸಾಫ್ಟ್ವೇರ್ ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಪಡೆದು ಅಮೇರಿಕ ಮೂಲದ MNC ಕಂಪನಿಯಲ್ಲಿ ಉದ್ಯೋಗ ಪಡೆದೆ. ಅಮೇರಿಕ ಎಂಬುದು ನನ್ನ (ನಮ್ಮ )ಪಾಲಿಗೆ ಅವಕಾಶಗಳ ಹೊಸ …

Read More

ತುಸು ಮಳೆ..!

ಶಶಿಯಾಗಮನದಿ ಜಿಲ್ಲೆಂದು ಪುಳಕಗೊಂಡಿದೆ ಇಳೆ, ಮನದ ಜಾಲಿಕೆಯಲ್ಲಿ ನಿನ್ನ ನೆನಪಿನ ತೀಕ್ಷ್ಣ ತರಂಗದಲೆ, ಮೇಘ ಕೊಸರಿದೆ; ಆಗಿರಬೇಕೆಲ್ಲೋ ತುಸು ಮಳೆ..! Leave a Comment

Read More

ಕಣ್ಣಲ್ಲೇ ಇರುವೆ…!

ಇಂದು ನೀ ನನ್ನ ಅಗಲಿ ಹೋದರೂ.. ನಿನ್ನ ನೆನಪುಗಳಿಂದ ಮಾಸಿ ಹೋದರೂ.. ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ ಹುಡುಕದಿರು ನೀನನ್ನ.. ಮತ್ತೆಲ್ಲಿಯೂ.. ನಾನಿನ್ನ ಕಣ್ಣಲ್ಲೇ ಇರುವೆ; ಒಂದು ಹನಿ ಕಣ್ಣೀರಾಗಿ…! ಹೇಗಿದೆ ಹೇಳಿ

Read More

ಆಟೋಗ್ರಾಫ್ -೧

ಗೆಳೆಯರೇ , ನನ್ನ ಜೀವನದಲ್ಲಿ ಮರೆಯಲಾರದಂಥಹ ಗೆಳೆಯರನ್ನು ನನಗೆ ಕೊಟ್ಟದ್ದು PUC ಯ ಕಾಲೇಜ್ ದಿನಗಳು. ಆ ದಿನಗಳಲ್ಲಿ ನಾವು ೪ ಆತ್ಮೀಯ ಮಿತ್ರರು ನಮ್ಮ ಗೆಳೆತನಕ್ಕೆ ಸಾಕ್ಷಿಯಾಗಿ ‘MASK ‘ ಎನ್ನುವ ಗುಂಪನ್ನು …

Read More

ಹುಸೇನಿ ಪದ್ಯಗಳು – 13

೧. ನೆನಪಿನ ಪುಟಗಳಲ್ಲಿ ಅಡರಿ ಬಿದ್ದ ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ ನಿನ್ನ ರೂಪವಿತ್ತು.. ಇಂದು ನನ್ನ ವಿರಹಕ್ಕೂ…! ೨. ದುಃಖ ಸತ್ಯಗಳು ನನ್ನ ನೋಡಿ ನಗುತಿದೆ; ದುಃಖ ಮರೆಯಲು ನಾನೂ..!  ೩. ‘ಯಾಕಾಗಿ ನೀನನ್ನ …

Read More