November 17, 2019

ಮಲಾಲ ಯೂಸಫ್ ಝಾಯಿ :ನಿನ್ನ ಕಿಚ್ಚು ಕಾಳ್ಗಿಚ್ಚಾಗಿ ಹರಡಲಿ …!

“ಮಲಾಲ ಯೂಸಫ್ ಝಾಯಿ”ಎಂಬ ಪುಟ್ಟ ಹೋರಾಟಗಾರ್ತಿ ಕೆಲವು ದಿನಗಳಿಂದ ಬಿಡದೆ ಕಾಡುತ್ತಿದ್ದಾಳೆ. ಇದೇ ಅಕ್ಟೋಬರ್ ೯ ರಂದು ನರ ರಾಕ್ಷಸ ತಾಲಿಬಾನಿಗರಿಂದ ಗುಂಡೇಟು ತಿಂದು ಸದ್ಯ ಜೀವನ್ಮರಣ ಹೋರಾಟದಲ್ಲಿರುವ 14ರ ಹರೆಯದ ಪುಟ್ಟ ಪಾಕಿಸ್ತಾನಿ …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ನೆನಪಿನ ಗಣಿಗಾರಿಕೆಗೆ ಒಂದು ವರ್ಷ ……..!

ನನ್ನ “ನೆನಪಿನ ಸಂಚಿ”ಗೆ ಮೊದಲ ವರ್ಷದ ಸಂಭ್ರಮ .. ಇವತ್ತಿಗೆ ಸರಿಯಾಗಿ ನಾನು ಬ್ಲಾಗ್ ಬರೆಯಲಾರಂಭಿಸಿ ಒಂದು ವರ್ಷವಾಯ್ತು…! ಅಂಬೆಗಾಲಿಕ್ಕುವ ಮಗುವಿನಂತೆ ನನ್ನ ಸಂತಸವೂ ಅವರ್ಣನೀಯ..!. ಡೈರಿಯ ಒಳಗೆ ಮಾತ್ರ ಗೀಚಿಡುತ್ತಿದ್ದ ನನ್ನ ಅಸಂಬದ್ದ …

Read More

ಪ್ರೀತಿಯ ಅಗಾಧತೆ

ಎಲೆಗಳು ಪರಸ್ಪರ ತಾಕದಿರಲು ದೂರ ದೂರದಲಿ ನೆಟ್ಟ ಮರಗಳು ಭೂಗರ್ಭದಲಿ ಬೇರುಗಳೊಡನೆ ಬೆರೆತು ಮತ್ತೆ ಒಂದಾಗುವುದು….. ಪರ್ವತದ ಹಲವು ದಾರಿಯಲ್ಲಿ ಚಿಮ್ಮಿ ಬಂದ ನೀರಿನ ಒರತೆ ನೀಲಿ ಸಾಗರದ ತಡಿಯಲ್ಲಿ ಮತ್ತೆ ಒಂದಾಗುವುದು….. ಪ್ರಿಯೇ …

Read More

ಅದೆಷ್ಟು ದೂರ ..!

ಮನದಲಿ ಚದುರಿ ಬಿದ್ದ ನೆನಪುಗಳ ನಿಶ್ಶಬ್ದ ಸಂಗೀತ… ನಷ್ಟಗಳ ಲೆಕ್ಕಾಚಾರ ಮತ್ತೆ, ಉಮ್ಮಳಿಸಿ ಬರುವ ನೋವು … ಕೊನೆಗೆ ಎಲ್ಲವನ್ನು ಒಂದು ಮಂದಹಾಸದಲ್ಲಿ ಮೊಗೆದು ನಗುವ ನಾಳೆಗಳಿಗೆ ದೃಷ್ಟಿ ನೆಟ್ಟು ನಾವು ಈ ದಾರಿಯಲ್ಲಿ …

Read More