October 19, 2019

ಕೊಲ್ಲುತಿದೆ..

ನೀ ಕೊಟ್ಟ ನೋವನ್ನು ಎದೆಯಾಳದಲ್ಲಿ ಅಡಗಿಸಿದ್ದೆ.. ಅದು ನಿನ್ನ ಕೊನೆಯ ಉಡುಗೊರೆಯೆಂದು ಸಂಭ್ರಮಿಸಿದ್ದೆ.. ಈಗ ನೋಡು ಅವು ಕೊಳೆತು ಕೊಲ್ಲುತ್ತಿವೆ … Leave a Comment

Read More

ಕಾಯುತ್ತಿದ್ದೇನೆ ..

ಮೌನವೆಂಬ ಸಾಗರದ ಅಂಚಲಿ ನಿಂತು ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ ನೀನು ಕೇಳದೆ ಹೋದದ್ದೂ ಅದೇ… ಆದರೂ ಕಾಯುತ್ತಿದ್ದೇನೆ .. ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…

Read More

ಇನ್ನಷ್ಟು ನ್ಯಾನೋ ಕತೆಗಳು

ಕೋಮುವಾದ ಆತ ಸಂಘಟನೆಯೊಂದರ ಮುಖಂಡ ಹಾಗು ಸ್ವಯಂ ಘೋಷಿತ ರಾಷ್ಟ್ರ ಭಕ್ತ ..ಭಿನ್ನ ಕೋಮಿನ ಯುವಕ ಯುವತಿಯರು ಮಾತಾಡುವುದನ್ನು ಸಂಸ್ಕೃತಿಯ ಹೆಸರಲ್ಲಿ ವಿರೋಧಿಸುತ್ತಿದ್ದ . ಅದಕ್ಕಾಗಿ ನೈತಿಕ ಪೋಲೀಸರ ಗುಂಪನ್ನೇ ಬೆಳೆಸಿದ್ದ. ಅದೊಂದು ದಿನ …

Read More