October 14, 2019

ಜೀವನ ದಾರಿಯಲಿ..

ಇರುಳು ತುಂಬಿದ ನನ್ನ ಜೀವನ ದಾರಿಯಲಿ
ಮಿಂಚಂತೆ ಬೆಳಕಾಗಿ ನೀ ಬಂದಾಗ
ನಾನೊಂದು ಕ್ಷಣ ಜಗ ಮರೆತೆ…
ಮತ್ತೆ ಕತ್ತಲು ತುಂಬಿದ ರಾತ್ರಿಗೆ ಜೊತೆ ಯಾರು ?
ನಿಶ್ಶಬ್ದತೆಯೂ..ನೀರವತೆಯೂ ಅಲ್ಲದೆ…!!

0 thoughts on “ಜೀವನ ದಾರಿಯಲಿ..

Leave a Reply

Your email address will not be published. Required fields are marked *