April 3, 2020

ನೆಲ ಸೇರಿತು!

ಇಂದು ಸಂಜೆಯೂ ನೀನು ನೆನಪಾಗಿ, ಮನದೊಳಗಿನ ಮೂಕ ವೇದನೆಗೆ ಮಾತು ಬರದಾಯಿತು! ಮಂದಹಾಸವೊಂದು ಮೊಗದಲಿ ಮೂಡಿ ನನ್ನನ್ನೇ ಅಣಕಿಸಿದಂತಾಯಿತು! ಕಣ್ಣ ಗುಡ್ಡೆಯಲ್ಲಿ ಮಡುಗಟ್ಟಿದ ಕಣ್ಣೀರು ಕೆನ್ನೆಯ ದಾಟಿ ನೆಲ ಸೇರಿತು!!

Read More

ಜೀವನ ದಾರಿಯಲಿ..

ಇರುಳು ತುಂಬಿದ ನನ್ನ ಜೀವನ ದಾರಿಯಲಿ ಮಿಂಚಂತೆ ಬೆಳಕಾಗಿ ನೀ ಬಂದಾಗ ನಾನೊಂದು ಕ್ಷಣ ಜಗ ಮರೆತೆ… ಮತ್ತೆ ಕತ್ತಲು ತುಂಬಿದ ರಾತ್ರಿಗೆ ಜೊತೆ ಯಾರು ? ನಿಶ್ಶಬ್ದತೆಯೂ..ನೀರವತೆಯೂ ಅಲ್ಲದೆ…!!

Read More