February 26, 2020

ನಾನು ಜೀವಿಸುತ್ತೇನೆ.. !

ನೆನಪಿನ ತೀರದಲ್ಲಿ ನೀನೆಂದೂ ನನ್ನವಳು…
ಕಾರಣ..
ನಿನ್ನ ನೆನಪಲ್ಲೇ ನಾನು ಜೀವಿಸುತ್ತೇನೆ..
ಅಲ್ಲ..!!
ನೀ ನೆನಪಾಗೋ ವೇಳೆ ಮಾತ್ರ
ನಾನು ಜೀವಿಸುತ್ತೇನೆ..!!

One thought on “ನಾನು ಜೀವಿಸುತ್ತೇನೆ.. !

Leave a Reply