October 19, 2019

ಮೂಕ ಮೌನ ..

ತಿರುಗಿ ನಡೆಯಲು.. ಕೂಗಿ ಕರೆಯುವಳು ಅಂದುಕೊಂಡೆ ಅಗಲಿ ಹೋಗಲು .. ನೆಪ ಮಾತ್ರ ಅಂದುಕೊಂಡೆ ನಗು ಮಾಸಲು .. ಮಾತು ಮಾಸದು ಅಂದುಕೊಂಡೆ ಜಾರಿಬಿದ್ದ ಕಣ್ಣ ನೀರು.. ಮಳೆಹನಿ ಅಂದುಕೊಂಡೆ ಆದರೆ … ಮರೆವನ್ನು …

Read More

ಅತೀ ದೊಡ್ಡ ಕನಸುಗಳು..

ಪ್ರೀತಿಸಲು ಅದೆಷ್ಟೂ ನೆನಪುಗಳು.. ನೆನಪಾಗಿ ಅದೆಷ್ಟೋ ನಷ್ಟಗಳು.. ನಷ್ಟಗಳು ಮಾತ್ರ ಕೊಟ್ಟ ಜೀವನ ಕೊನೆಗೆ ನಷ್ಟಗಳನ್ನೂ ಪ್ರೀತಿಸಿದೆ.. ಕಾರಣ ಅದೆಲ್ಲ ನನ್ನ ಅತೀ ದೊಡ್ಡ ಕನಸುಗಳು….!! Leave a Comment

Read More

ಉಳಿಸು ಕಣೆ.. ನನ್ನ ಪ್ರೀತಿಯ..

ಗೆಳತೀ.. ಮರೆಯಾದೆ ನೀನು.. ಮರಳಿ ಬರಬಾರದೇ…? ತುಡಿತದೆದೆಯ ಬಡಿತದಲೂ ತಡವರಿಸುವ ಕನಸಲೂ ದೇಹದ ಸಕಲ ನರ ನಾಡಿಯಲೂ ತುಂಬಿರುವೆ ನೀನು ಹೆಸರಿಲ್ಲದೆ ಅಳಿದು ಹೋದ ಬಂಧವಿದು ಹೊಸ ಹೆಸರ ಕೊಡಬೇಕು.. ಆ ಹೆಸರ ನಾ …

Read More

ನಷ್ಟಗಳು..

ಪ್ರೀತಿಯು ನನ್ನ ಜೀವನವಾಗಿದೆ.. ಕೇಳಲು ಮರೆತ ಪ್ರಶ್ನೆಗಳು.. ಹೇಳಲು ಮರೆತ ಉತ್ತರಗಳು.. ದನಿಗೂಡಿಸಲು ಮರೆತ ಮಾತುಗಳು .. ಇದೇ ನನ್ನ “ಜೀವನದ” ನಷ್ಟಗಳು..

Read More