November 17, 2019

ನೆನಪುಗಳು ಜೊತೆಗೂಡಿ..

ಎಂದಾದರೂ ಸಿಗೋಣ ಎಂದು ಉಸುರಿ ನೀನು ಅಗಲಲು.. ನಮ್ಮ ನಡುವೆ ಒಂದು ಕನಸಿನ ದೂರ ಮಾತ್ರ ..ಎಂದು ತಿಳಿದಿರಲಿಲ್ಲ..! ನಿನ್ನೆ ಕೂಡ ನನ್ನ ಕನಸಲಿ ನೀ ಬರುವೆ ಎಂದುಕೊಂಡೆ.. ಆದರೆ ನಿನ್ನ ನೆನಪುಗಳು ಜೊತೆಗೂಡಿ …

Read More

ಕಾಯುತ್ತಿದ್ದೇನೆ..!

ಅರ್ಧದಲಿ ಮುರಿದು ಬಿದ್ದ ಹಗಲು ಕನಸಂತೆ ನೀನು ನನ್ನಿಂದ ಅಗಲಲು.. ಇರುಳು ತುಂಬಿದ ಜೀವನವೆಂಬ ಈ ಕವಲು ದಾರಿಯಲಿ ನಾನಿಂದೂ ನಿನ್ನ ಕಾಲ್ಗೆಜ್ಜೆ ದನಿಗಾಗಿ ಕಾಯುತ್ತಿದ್ದೇನೆ..!

Read More

ವಿಧಿ..!!

ವಿಧಿ ನನ್ನನ್ನು ನಿನ್ನಿಂದ ದೂರ ಮಾಡಬಹುದು, ನಿನ್ನ ನೆನಪನ್ನು ಮಾಯಿಸಬಲ್ಲದು.. ಆದರೆ…! ನನ್ನ ಪ್ರೀತಿ ವಿಧಿಯ ಮುಂದೆ ಸೋಲುವುದಾದರೆ ಆ ವಿಧಿ ನನ್ನ ಮರಣ ಮಾತ್ರವಾಗಿದೆ..!!

Read More

ಹೇಗೆ ಮರೆಯಲಿ..?

ಬಚ್ಚಿಟ್ಟ ಭಾವನೆಯಲಿ.. ಸುತ್ತಿಟ್ಟ ಕನಸಲಿ, ಮೈ ಮರೆತು ಯೋಚಿಸಿದಾಗ ಮಿಂಚಂತೆ ನೆನಪಾಗುವ ಪ್ರೇಯಸಿ…ಮರೆಯಲೇನು ನಿನ್ನ ? ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ.. ಆದರೆ..! ಹೃದಯವೇ ನೀನಾದರೆ ಹೇಗೆ ತಾನೆ ಮರೆಯಲಿ…??

Read More

ನಿನ್ನ ಹೆಸರು..

ಮಂಜು ಆವರಿಸಿದ ಗಾಜಿನ ಮೇಲೆ ಹಾಗೆ ಸುಮ್ಮನೆ ಒಂದು ಹೆಸರ ಬರೆದೆ.. ಆಮೇಲೆ ಸುರಿದ ಮಳೆಗೋ,ಬೀಸಿದ ಗಾಳಿಗೋ, ಸುಡು ಬಿಸಿಲಿಗೋ ಆ ಹೆಸರನ್ನ ಮಾಯಿಸಲು ಸಾಧ್ಯವಾಗಿಲ್ಲ.! ಕಾಲಕ್ಕೂ ಮಾಯಿಸಲು ಸಾಧ್ಯವಾಗದೆ ನಾನು ನಿನ್ನ ಹೆಸರು …

Read More