November 17, 2019

ಶುಭವಾಗಲಿ ನಿನಗೀದಿನ..!

                         ಸೂರ್ಯನ ಪ್ರೀತಿಗೆ ಸೋತು                          ಅರಳಿನಿಂತ ಸೂರ್ಯಕಾಂತಿಯ ಘಮೆ..                          ಜೊತೆಗೆ ಮಳೆ ಹನಿಯ ತುಂತುರು…                          ಹಕ್ಕಿಗಳ ಕಲರವ..ಜಿಗಿ ಹುಳಗಳ ಝೇಂಕಾರ..                          ಆಯಿತು ಹೊಸ ಕನಸುಗಳ ಶುಭೋದಯ…!                          ಮತ್ತೆ ಬಂದಿದೆ ಹೊಸ ಚೈತನ್ಯದ ನವ ದಿನ                          ಹೊಸ …

Read More

ಇನ್ನೂ ಪ್ರೀತಿಸುವುದಾದರೆ …!

                  ಇನ್ನೂ ಪ್ರೀತಿಸುವುದಾದರೆ ನಾನು ಮರಣವನ್ನು ಪ್ರೀತಿಸುತ್ತೇನೆ…!!                   ಕಾರಣ                   ಅದೆಂದೂ ನನಗೆ ಮೋಸ ಮಾಡುವುದಿಲ್ಲ..                   ಒಂದು ದಿನ ಅದು ನನ್ನ ಹುಡಿಕಿ ಬಂದೇ ಬರುವುದು..!

Read More

ಕನಸಲ್ಲಾದರೂ..!

                ಬೆಳಗಾಗುವ ತನಕ ಕಾದೆ… ನನ್ನ ಕನಸಿನಲ್ಲಿ ನಿನ್ನ ಕಾಣಲು…                 ಆದರೆ…                 ನಿನ್ನ ನೆನಪುಗಳು ನನ್ನ ಜತೆಗೂಡಿ..                 ಮಲಗುವುದ ಮರೆತು ಹೋದೆ..!                 ನನ್ನನ್ನೊಮ್ಮೆ ಏಕಾಂಗಿಯಾಗಿ ಬಿಟ್ಟು ಬಿಡು..                 ಕನಸಲ್ಲಾದರೂ ನಿನ್ನನ್ನೊಮ್ಮೆ ನಾನು ಕಾಣಬೇಕು…!

Read More

ಎಷ್ಟು ಪ್ರೀತಿಸುತ್ತೇನೆ ಎಂದು..!

ನಾನು ಕಂಡ ಕನಸಿಗೂ.. ಹರಿಸಿದ ಕಣ್ಣೀರಿಗೂ ರೆಕ್ಕೆಗಳು ಇದ್ದಿದ್ದರೆ ಅವು ಹಾರಿಬಂದು… ನಿನ್ನ ಬಳಿ ಸಾರಿ ಸಾರಿ ಹೇಳುತ್ತಿದ್ದವು… ನಾನು ನಿನ್ನನು ಎಷ್ಟು ಪ್ರೀತಿಸುತ್ತೇನೆ ಎಂದು…!! ನಾನು ನಿನಗಾಗಿ ಪರಿತಪಿಸಿ ಅಲೆದು ಸವಕಲಾದ ದಾರಿಗಳು,ನಿಂತ …

Read More

ನೀನಿಲ್ಲದ ಜಗತ್ತು..!

              ನಿನ್ನ ಯೋಚಿಸಿ ನಾನೆಂದೂ ಮರುಗಲಾರೆ..               ಆದರೆ…               ನಿನ್ನ ನೆನಪುಗಳು ಮೂಡದ ಹೃದಯವ ನೀ ಕೊಡಬೇಕು..!               ನೀ ಬರುವ ದಾರಿಯಲಿ ನಾನೆಂದೂ ಕಾಯಲಾರೆ…               ಆದರೆ…               ನಿನ್ನ ಪ್ರತಿಬಿಂಬ ಮೂಡದ ಕಣ್ಣ ನೀ ಕೊಡಬೇಕು..!               ನಿನ್ನ ಬದುಕಲ್ಲಿ …

Read More

ಕಡಲು ಸೇರಿದ ಹನಿ…!

              ನಿನ್ನ ನೆನಪಿನ ತನ್ಮಯತೆಯಿಂದ               ಕಣ್ಣಿಂದ ಜಾರಿಬಿದ್ದ ಹನಿಯೊಂದು               ತೀರದಲಿ ಬಿದ್ದು ಕಡಲು ಸೇರಿತು…               ನೆನೆಯಲಾರೆ.. ನಿನ್ನ ಇನ್ನೆಂದಿಗೂ..               ಆ ಹನಿಯ ನೀ ಹುಡುಕಿ ಕೊಟ್ಟರೆ….!

Read More