October 19, 2019

ಮರಳಿ ಮತ್ತೆ ಬಾ ನೀನು ..

ಎಲ್ಲಿ ಕಳೆದು ಹೋದೆ ನೀನು… ಮರಳಿ ಮತ್ತೆ ಬರಬಾರದೇ ನೀನು…? ಕನಸೆಂಬ ಕುದುರೆಗೆ ನಿನ್ನ ಒಲವಿನ ತೇಪೆಯ ಹಚ್ಚಿ.. ಮನಸ್ಸನ್ನು ಎಲ್ಲೆ ಮೀರಲು ಬಿಟ್ಟು.. ಸಂತಸದ ಅಲೆಯಲ್ಲಿ ತೇಲುತ್ತಿದ್ದ ಆ ಕಾಲದ ನೆನಪಿದೆಯಾ ಗೆಳತಿ…? …

Read More

ಉಸಿರಾಗಬೇಡ ನೀನು…!

ಬಯಕೆಗಲೇ  ಇಲ್ಲದ ಜೀವಕ್ಕೆ ಕನಸಾದೆ ನೀನು , ಆದರೆ ಕನಸಾಗಬೇಡ.. ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದು… ಮಾತೇ  ಇಲ್ಲದ  ತುಟಿಗಳ ಮೇಲೆ ಮಾತಾದೆ ನೀನು… ಆದರೆ ಮಾತಾಗಬೇಡ.. ಕೊಟ್ಟ ಮಾತು ತಪ್ಪುವುದು… ನಗು ಮರೆತ …

Read More

ಬೆಳಕು ..

ನಂಬಿಕೆ ಹರಡಲಿ.. ವಿಶ್ವಾಸ ಬೆಳಗಲಿ.. ದ್ವೇಷವೆಂಬ ಕತ್ತಲು ಸರಿದು, ಪ್ರೀತಿಯ ಬೆಳಕು ಹರಿಯಲಿ… ಸಹೋದರತೆ ಹರಡಲಿ… ವಾತ್ಸಲ್ಯತೆ ಬೆಳಗಲಿ… ಜಾತೀವಾದವೆಂಬ ಕತ್ತಲು ಸರಿದು, ಮಾನವೀಯತೆಯ ಬೆಳಕು ಹರಿಯಲಿ.. ಧರ್ಮ ಹರಡಲಿ.. ನ್ಯಾಯವು ಬೆಳಗಲಿ… ಭ್ರಷ್ಟತೆಯೆಂಬ …

Read More

ಪ್ರೀತಿ…

ಕನಸಿದು , ಕನವರಿಕೆಯಿದು, ಕಥೆಯಿದು ,ಕಾವ್ಯವಿದು , ಕತ್ತಲ ಹೃದಯಕ್ಕೆ ತುಂಬೋ ಬೆಳಕಿದು  ಪ್ರೀತಿ.. ಕೊಡುವ ಕಾಣಿಕೆಯಿದು, ಪಡೆಯೋ ಭಾಗ್ಯವಿದು, ನೊಂದ ಮನಸ್ಸಿನ ಸ್ವಾಂತನವಿದು ಪ್ರೀತಿ.. ನೋವಿದು, ನಲಿವಿದು, ಚಿತ್ರ ವಿಚಿತ್ರವಿದು, ಭಾವತಿರೀಕಕ್ಕೂ ಕಾರಣವಿದು …

Read More