ಕಳವಾದೀತು ಹೃದಯ ..!
ಕಾಡಿಗೆಯ ಡಬ್ಬ ಕಳವಾಗಲಿ ಹುಡುಗೀ, ಕಣ್ಣೋಟದ ತಿವಿತಗಳ ತಡೆಯಲಿನ್ನೆಷ್ಟು..?? ಮರಿ ಮೀನಿನ ಮೈಸಿರಿಯ ಮರೆಯಾಗಿಸೆನಗೆ ಮಬ್ಬೇರುವ ಹೊತ್ತಲ್ಲಿ ಕಳವಾದೀತು ಹೃದಯ ..!!
ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…
ಕಾಡಿಗೆಯ ಡಬ್ಬ ಕಳವಾಗಲಿ ಹುಡುಗೀ, ಕಣ್ಣೋಟದ ತಿವಿತಗಳ ತಡೆಯಲಿನ್ನೆಷ್ಟು..?? ಮರಿ ಮೀನಿನ ಮೈಸಿರಿಯ ಮರೆಯಾಗಿಸೆನಗೆ ಮಬ್ಬೇರುವ ಹೊತ್ತಲ್ಲಿ ಕಳವಾದೀತು ಹೃದಯ ..!!
ಬಾಳೆಗಿಡದ ದಾರದಲ್ಲಿ ಬಾಲ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡ ಮುಗ್ಧ ಮಲ್ಲಿಗೆಯ ಮೊಗ್ಗುಗಳು ನಿನ್ನ ಮುಡಿಯಲ್ಲಿ ಮತ್ತೆ ಜೀವ ಪಡೆದುಕೊಂಡಿವೆ. ~~~ ಊರ ಜಾತ್ರೆಗೆ ತಳಿರು ತೋರಣ ಮಿಣುಕು ದೀಪವೆಲ್ಲ ಕಟ್ಟಿದಾಕ್ಷಣ ಮುಗಿದಿಲ್ಲ. ಸಂಭ್ರಮ ಕಳೆಗಟ್ಟುವುದು …
೧.ಬಹುಮಹಡಿ ಮನೆಯಲ್ಲಿಕಾಲಿಗೊಂದು ಕಾಲಾಳು,ಕೋಣೆಗೊಂದು ಸೀಸಿ ಕ್ಯಾಮರಾಅವಳು ಬಿಕ್ಕುವುದು ಮಾತ್ರಗೋಡೆಗಷ್ಟೇ ತಿಳಿಯುತ್ತದೆ. ೨.ಸೂರ್ಯ ಸರಿದರೂ ಮನೆ ಮುಟ್ಟದಮಗಳು;ಜಾಗರಣದ ಜಗತ್ತಿನಲ್ಲಿ ಅವಳಿಗೆಸೂರ್ಯನ ಮೇಲೆ ಮುನಿಸು. ೩.ಶಬ್ದವೇಧಿ ವಿದ್ಯೆಯ ವಿವರಿಸುತ್ತಿದ್ದ ಅವನು;ಉಸಿರು ನಿಲ್ಲಿಸಿತೊಟ್ಟಿಲಿನ ಉಸಿರನ್ನು ಆಲಿಸಿನಿಟ್ಟುಸಿರಿಟ್ಟಳು ಅವಳು …
ಮತ್ತೆ ಏನೂ ಬರೆಯಲ್ಲ ಅಂತ ಪ್ರೀತಿಯಿಂದ ಬಯ್ಯುವ ನನ್ನ ಅಸಂಬದ್ಧ ಆಲಾಪಗಳ ಹಿರಿ/ಕಿರಿ ಗೆಳೆಯ ಗೆಳತಿಯರಲ್ಲಿ ಕ್ಷಮೆ ಕೇಳುತ್ತಾ …ವರ್ಷಗಳ ಹಿಂದೆ ಎಂದೋ ಬರೆದಿಟ್ಟು ಮರೆತುಹೋದ ಅಪೂರ್ಣ ಸಾಲುಗಳು .. ಜನ್ಮಕ್ಕಂಟಿದ ಉದಾಸೀನತೆಯೋ, ಕ್ಷಣದ …
ನೀರು ಕಾಣದ ನರಪೇತಲ ಶರೀರ, ಮುಗುಳ್ನಕ್ಕು ಶತಮಾನಗಳು ಕಳೆದಿರಬಹುದು, ಸೂರ್ಯೋದಯಕ್ಕಿಂತಲೇ ಮುಂಚೆ ಅವನು ಖಾಲಿ ತೂತು ಜೋಳಿಗೆಯೇರಿಸಿ ಹೊರಡುತ್ತಾನೆ.. ಜಗತ್ತಿನ ಪಾಲಿಗವನು ಆಯ್ದು ತಿನ್ನುವ ಕೊಳಕ; ನನ್ನ ಪಾಲಿಗೆ ಅಪರಿಚಿತ ಸಂತ… ೨) ಅಲ್ಲಿ …
ಇಲ್ಲಿ ಎಲ್ಲವೂ ಸಹಜ, ಇಳಿಸಂಜೆಯಲ್ಲಿ ಮಣಗುಡುವ ನಿನ್ನ ನೆನಪುಗಳನು ಬಿಟ್ಟು.. ~ ಒಂದಿಷ್ಟು ಪ್ರೀತಿ ಬೀಜಗಳಿವೆ ನಿನ್ನ ಮನದ ಮಣ್ಣ ಹದ ಮಾಡಿಕೋ; ~ ಎಲ್ಲಾದಕ್ಕೂ ಕಾರಣ ಹೇಳಲಾಗದು; ವಸಂತ ಕಾಲದಲ್ಲಿ ಭೂಮಿ ಮರುಹುಟ್ಟು …