December 8, 2019

ನೆನಪಿನ ನಲ್ಲೆಯೊಡನೆ ಪಿಸುಮಾತು… (ಹುಸೇನಿ ಪದ್ಯಗಳು – 16)

ನಿನ್ನ ಮೌನ ದೊಳಗಿನ ಮಾತಿನ ಅರ್ಥ ಹುಡುಕುವುದರಲ್ಲಿ ಪ್ರತೀ ಬಾರಿ ಸೋಲುತ್ತಿದ್ದೇನೆ… __ ಇನ್ನೂ ಒಂದು ಜನ್ಮ -ವಿರುವುದಾದರೆ ಹಗಲಿರುಳೆನ್ನದೆ ನಿನ್ನ ಕೆನ್ನೆಯ ಚುಂಬಿಸೋ ಮುಂಗುರಳಾಗಿ ಹುಟ್ಟಬೇಕೆಂಬ ಆಸೆ ಕಣೇ..! __ ಹೂತು ಹಾಕಿದ್ದ …

Read More

ಹುಸೇನಿ ಪದ್ಯಗಳು – 10

೧ ಎಲ್ಲೆಲ್ಲೋ ಹುಡುಕಿದೆ ನಿನ್ನ, ನನ್ನೆದೆ ಮಿಡಿತದ ತಾಳವನ್ನರಿಯದೆ…! *** ೨ ಸಾಗರ ತಡಿಯಲ್ಲಿ ಮುತ್ತಿನ ಚಿಪ್ಪಿನೊಳ ರತ್ನದಂತೆ ನನ್ನೆದೆಯಲಿ ನಿನ್ನ ನೆನಪುಗಳು…! *** ೩ ನಿನ್ನ ನೆನಪುಗಳ ಪೋಣಿಸಿ ಬರೆದ ಕವಿತೆಯ ನೀ …

Read More

ಹುಸೇನಿ ಪದ್ಯಗಳು – 1

ನಾನು ಪ್ರೀತಿಸುವುದೇ ತಪ್ಪಾದರೆ, ಆ ತಪ್ಪನ್ನೂ ನಾನು ತುಂಬಾ ಪ್ರೀತಿಸುತ್ತೇನೆ!*******ಬಯಕೆಗಲೇ ಇಲ್ಲದ ಜೀವಕ್ಕೆ ಕನಸಾದೆ ನೀನು.. ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದಂತೆ! ******* ಗೆಳತೀ, ನೀನಿಲ್ಲದೆ ಮನದ ಭಾವವೆಲ್ಲ ಮಂಜಾಗಿದೆ.. ಒಮ್ಮೆ ಬಂದು ನಿನ್ನುಸಿರಿನ …

Read More

ಉಳಿಸು ಕಣೆ.. ನನ್ನ ಪ್ರೀತಿಯ..

ಗೆಳತೀ.. ಮರೆಯಾದೆ ನೀನು.. ಮರಳಿ ಬರಬಾರದೇ…? ತುಡಿತದೆದೆಯ ಬಡಿತದಲೂ ತಡವರಿಸುವ ಕನಸಲೂ ದೇಹದ ಸಕಲ ನರ ನಾಡಿಯಲೂ ತುಂಬಿರುವೆ ನೀನು ಹೆಸರಿಲ್ಲದೆ ಅಳಿದು ಹೋದ ಬಂಧವಿದು ಹೊಸ ಹೆಸರ ಕೊಡಬೇಕು.. ಆ ಹೆಸರ ನಾ …

Read More

ಜಡ ಮಾತ್ರ ನನ್ನದು…!

ಕಣ್ಣು ನನ್ನದೇ… ಆದರೆ.. ಆಕ್ಷಿಪಟದಲ್ಲಿ ಮೂಡುವ ಚಿತ್ರ ನಿನ್ನದು, ಕಣ್ಣೀರು ನನ್ನದು.. ಹೃದಯ ನನ್ನದೇ… ಆದರೆ.. ಉಚ್ವಾಸ ನಿಶ್ವಾಸದ ಸಂವೇದನೆ ನಿನ್ನದು, ನೋವು ನನ್ನದು.. ದೇಹ ನನ್ನದೇ… ಆದರೆ.. ಅಂತರ್ ದೇಹದ ಆತ್ಮ ನಿನ್ನದು.. …

Read More