November 22, 2019

ರಂಝಾನ್ ಪ್ರಾರ್ಥನೆಗಳು

1) ಬೀಜದೊಳಗೆ ಮರವಿಟ್ಟ, ಹೂವೊಳಗೆ ಸುಗಂದವಿಟ್ಟ ದೊರೆಯೇ.. ಕಸುವು ಮರೆತ ಕಣ್ಣೊಳಗೊಂದಿಷ್ಟು ಹನಿ ತುಂಬಿಸು, ಪಾಪವನ್ನೆಲ್ಲ ತೊಳೆದು ನಿನ್ನ ದಾರಿಯ ಹುಡುಕಬೇಕು… 2) ರಂಝಾನಿನ ರಾತ್ರಿ, ಕರಗಳನ್ನೆತ್ತಿ ನಿನ್ನೆಡೆಗೆ ಚಾಚಿದ್ದೇನೆ ದೊರೆಯೇ.. ಎಲ್ಲದಕ್ಕೂ ಮೊದಲಾಗಿ …

Read More