November 22, 2019

ಇಬ್ಬನಿ

ಕನಸಿನೆಣ್ಣೆ ತುಂಬಿ ತುಳುಕಿದೆ, ಬಾಳ ದೀಪ ಬೆಳಗಲಿಲ್ಲ…. ~  ಇರಲಿ ನಿನ್ನ ಮೊಗದಲ್ಲೊಂದು ಮುಗುಳ್ನಗು, ನಕಲಿಯಾದರೂ, ನನ್ನ ಮುಖವಾಡದಂತೆ … ~  ಆ ಸಮುದ್ರ ತಟ ಇಂದೂ ಬಾಯಾರಿಯೇ ಇತ್ತು  ~ Leave a …

Read More

ಇಬ್ಬನಿ ಹಾಯ್ಕು -೧

ಇಂದಿನವರೆಗೂ ನನಗೆ ತಪ್ಪಿದ ದಾರಿಗಳು ನಿನ್ನೆಡೆಗಾಗಿತ್ತು * ಅನ್ನ ಸುತ್ತಿಟ್ಟ ಎಲೆ ತೆರೆದಾಗ ಅಮ್ಮನ ಪರಿಮಳ * ಮರಳುಗಾಳಿ ಆಕಾಶ ನೀಲಿಮೆಯಲ್ಲಿ ವಿಳಾಸ ಹುಡುಕುತಿದೆ * ನೆನಪಿನ ಬೆರಳಚ್ಚುಗಳೊಂದಿಗೆ ಮೂಲೆಯಲ್ಲಿ ಪುರಾತನ ಪಿಯಾನೊ * …

Read More