November 22, 2019

ಹುಸೇನಿ ಪದ್ಯಗಳು – 40

ಈ ತೀರದಲೆಗಳಿಗೂ ನಿನ್ನದೇ ಖಯಾಲಿ, ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಸೋಕಿ ಮುದ್ದಿಸಿ ಮುಗುಳ್ನಗುತ್ತದೆ ..~ ಅಪ್ಪಿಬಿಡು ಒಮ್ಮೆ ಈ ಲೋಕವೇ ನನ್ನೊಳ ಮೂಡುವಂತೆ; ಪ್ರತಿ ಅಣುರೇಣು ಛಿದ್ರಗೊಂಡು ಬ್ರಹ್ಮಾಂಡ ಮರುಹುಟ್ಟು ಪಡೆವಂತೆ … …

Read More

ಅನಾಥ ಶವಗಳು…

ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ… ಉಸಿರಾಟದಲ್ಲೂ ಜಾಗತೀಕರಣದ ಗಾಳಿ… ಮನೆ ಬಾಗಿಲಲ್ಲೇ ಸಿಗುತ್ತವೆ ವಿಶ್ವದರ್ಜೆಯ ಮುಖವಾಡಗಳು… ‘ಅಮ್ಮ’ – ‘ಮಮ್ಮಿ’ಯಾಗಿ ಹೆಣವೆನಿಸಿಕೊಂಡಳು ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ… ತುಟಿ – ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ ಕಿವಿ ಬಿಸಿಯಾಗಿ …

Read More