January 1, 2020

ಬಿಂದು – 13

ನೀನೊಲಿಯದ ರಾತ್ರಿಗಳಲ್ಲಿ
ಪದಗಳಿಗೆ ನಿಲುಕದೆ
ಗೋಜಲಾಗುವ ಕವಿತೆಗಳು
ಅಕ್ಷಿಪಟಲದ ತುದಿಯಲ್ಲಿ
ಮಿಂಚಾಗಿ ಹೊಳೆಯುತ್ತದೆ …

ಹುಸೇನಿ~
Leave a comment

2 thoughts on “ಬಿಂದು – 13

Leave a Reply