November 22, 2019

ಮೌನದ ಹಾಡು …

ಮಾತಾಗುತ್ತಾಳೆ, ಮಾತಿನಲ್ಲೇ ಮೌನದ ಹಾಡೊಂದು ಗುನುಗುತ್ತದೆ, ತಡೆಯುತ್ತಾಳೆ, ಬಲವಂತವಾಗಿ ಅಥವಾ, …… ಮಣ್ಣು ಬೀಜದ ಕತೆಗೆ ಕೊಪಗೊಳ್ಳುತ್ತಾಳೆ, ಸೃಷ್ಟಿ ಹಾಡು ಕರ್ಕಶವಂತೆ! ಪದಗಳಲಿ ಒಳಗುದಿಗಳನೆಲ್ಲ ಬಗೆದು ಬಗೆದು ಬೆತ್ತಲಾಗಿದ್ದು ನಿಜವೇ ಸರಿ. ಕತ್ತಲಲ್ಲಿ ಬೆತ್ತಲಾಗೋದು …

Read More

ಅನುಸಂಧಾನ (ಹುಸೇನಿ ಪದ್ಯಗಳು – 32)

ಅನುಸಂಧಾನ -2 ನನ್ನ ಮೌನಗಳ ತುದಿಗೆ ಬೆರಗು ಮೂಡಿ ಮಾತು ಕಲಿತಿವೆ . ಎಷ್ಟೋಂದು ಕಟ್ಟಿಟ್ಟ ಮಾತುಗಳು ಹಾಗೇ ಉಳಿದಿವೆ . ನಾಳೆಗಿಷ್ಟು ಬಿಚ್ಚಿಡುವ ಮಲಗು ಮಾತು ಮಾತಾಡಲಿ ಮೌನಗಳೊಂದಿಗೆ.. ಅನುಸಂಧಾನ-1 ನಿನ್ನ ಮುಗಿಯದ …

Read More

ಅಮ್ಮಂದಿರ ಹನಿ -6

ಅಮ್ಮನ ದಿನ ಕಳೆಯಿತು; ಸಿಂಗರಿಸಿದ್ದ ಬಣ್ಣದ ಕಾಗದಗಳು ಕಳೆಗುಂದಿತು; ಮಗ ತರಾತುರಿಯಲ್ಲಿದ್ದಾನೆ ಅಮ್ಮನನ್ನು ಮತ್ತೆ ವೃದ್ದಾಶ್ರಮಕ್ಕೆ ತಲುಪಿಸಬೇಕು…. ಹುಸೇನಿ~

Read More

ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ ..

ನೀನು ನನ್ನ ಬದುಕು ಎಂದರು, ಆಮೇಲೆ ಸಾವಿನ ದಾರಿಯನ್ನೂ ಕಂಡುಕೊಂಡರು. ನಾ ಬದುಕಾಗಿದ್ದರೆ ನಿನ್ನ ಸಾವು ನನ್ನ ಸಾವು(ಅಥವಾ ಕೊಲೆ)ಯಲ್ಲವೇ… ?. ಸಾವು ಅಂದರೆ ಎಲ್ಲದರ ಅಂತ್ಯ, ಹಾಗಾದರೆ ಎಲ್ಲವೂ ಅಂತ್ಯಗೊಂಡತಲ್ಲವೇ..?(ನಾನೂ, ನನ್ನೊಂದಿಗಿನ ಎಲ್ಲಾ …

Read More

ಮೌನದ ತುದಿಯ ಮಾತುಗಳು…

ಈ ಸಾಮಾಜಿಕ ಜಾಲತಾಣಗಳು ಅಪರೂಪಕ್ಕೆ ಒಳ್ಳೆಯ ಗೆಳೆಯ ಗೆಳತಿಯರನ್ನು ಕೊಡುತ್ತದೆ. ಅಂತಹುದೇ ಗೆಳತಿಯೊಬ್ಬಳ ಜೊತೆ ಒಂದಿಷ್ಟು ಸಂದೇಶ ವಿನಿಮಯ ನಡೆಯಿತು.. ಆ ಸಂದೇಶಗಳ ನಡುವೆ ಮೌನದ ವಿಲಾಪಗಳ ಬಗ್ಗೆನೂ ಚರ್ಚಿತವಾಯ್ತು 🙂 A ) …

Read More