January 9, 2020

ಬಿರಿಯದ ಮೊಗ್ಗು -14

ಹಾದಿಗೆ ಎರಡು ಬದಿ,
ಒಂದು ನಾನು ನಿನ್ನ ಪಡೆದದ್ದು;
ಮತ್ತೊಂದು ನಿನ್ನ ಕಳಕೊಂಡದ್ದು..

2 thoughts on “ಬಿರಿಯದ ಮೊಗ್ಗು -14

Leave a Reply