December 28, 2019

ಎದೆಗರ್ಭ

ಬಂಜೆ ಎಂದು ಮೂದಲಿಸಿದರು;
“ನಾನೇ ನಿನ್ನ ಮಗು” ಅಂದವನೇ
ಅವಳ ಮಡಿಲ ಮೇಲೆ ಮಗುವಾದ,
ಲೋಕದ ಸಮಸ್ತ ತಾಯ್ತನ
ಅವಳ ಎದೆಗರ್ಭವ ಹೊಕ್ಕಿತು…
Leave a comment

One thought on “ಎದೆಗರ್ಭ

  1. ವಾವ್.. ಎಷ್ಟು ಚಂದದ ಭಾವ..
    ಅವನಂತಹ ಸಂಗಾತಿ ದಕ್ಕಿದರೆ ಪ್ರತಿ ಹೆಣ್ಣು ಜನ್ಮ ಸಾರ್ಥಕ್ಯ ಪಡೆದೀತು…

Leave a Reply