November 22, 2019

ಗುಲಾಬಿಯೇ

veggie-draw-rose-shrooms-desktop-free-wallpaper

ಸಂಧ್ಯೆಯಲಿ
ಸಾಯುವ
ಭಯವಿಲ್ಲದೆ
ಬಿಮ್ಮನೆ
ಬಿರಿದು ನಿಲ್ಲುವ
ನಿನ್ನ ಬಗೆಯನ್ನು
ನನಗೂ
ಕಲಿಸಿಕೊಡು
ಗುಲಾಬಿಯೇ

Leave a Comment

10 thoughts on “ಗುಲಾಬಿಯೇ

  1. ತುಂಬಾ ಚನ್ನಾಗಿದೆ ಸರ್. ಸರ್, ನಿಮ್ಮ ಎಲ್ಲಾ ಕವನಗಳು ತುಂಬಾ ಚನ್ನಾಗಿವೆ ಸರ್. ಸೂ ಪ ರ್ ಸ ರ್

  2. Aa padagalali adagi kootiruva bhavanegalu, nanna badukige bahala hattiravaadadu emba bhaavave nannannu nimma abhimaaniyannaagisibittide.

Leave a Reply