December 18, 2019

ಕಣ್ಣೀರಾಗಿ ಜನಿಸುವೆ..

ಗೆಳತೀ,
ಇನ್ನೂ ಒಂದು ಜನ್ಮವಿರುವುದಾದರೆ
ನಿನ್ನ ಕಣ್ಣೀರಾಗಿ ಜನಿಸುವೆ
ಕಾರಣ
ನಿನ್ನ ಮನಸ್ಸಿನ ಅಣತಿಯಂತೆ
ಕಣ್ಣಲ್ಲಿ ಜನಿಸಿ
ಮೃದು ಕೆನ್ನೆಯ ಸವರಿ
ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ ?

2 thoughts on “ಕಣ್ಣೀರಾಗಿ ಜನಿಸುವೆ..

Leave a Reply